ಆಕಾಶದೀಪ ನೇತ್ರಾಲಯ (ಅತ್ಯಾಧುನಿಕ ಯಂತ್ರ ಮತ್ತು ತಜ್ಞ ವೈದ್ಯರು)

> 1982 ರಿಂದ ಕಾರ್ಯರತ. (ಸೇವೆಸಲ್ಲಿಸುತ್ತದೆ.)

> ಇಂದಿನವರೆಗೆ 1,00,000ಕ್ಕಿಂತ ಹೆಚ್ಚು ಕಣ್ಣುಗಳ ಯಶಸ್ವಿ ಉಪಚಾರ.

> 30,000 ಮೋತಿಬಿಂದು ಶಸ್ತ್ರಕ್ರಿಯೆ. 

>ಫೇಕೋ(ಮೋತಿಬಿಂದು ಶಸ್ತ್ರಕ್ರಿಯೆ) ಹೊಲಿಗೆರಹಿತ, ಪಟ್ಟಿ, ಇಂಜೆಕ್ಷನ್‌ವಿರಹಿತ. ) ಅತ್ಯಾಧುನಿಕ ಮಶಿನಮೂಲಕ ಸರಿಯಾದ ಚಾಳೀಸು  ನಂಬರ ತಪಾಸಣೆ.

 

ಡಾ||ಕುಣಾಲ ಉದಯ ಪಾಟೀಲ (MBBS, MS, FIO)

ಫೇಕೋ ಇಮಲ್ಟಿಫಿಕೇಶನ್ (ವೋತಿಬಿಂದು ಶಸ್ತ್ರಕ್ರಿಯೆ).

ಕಣ್ಣುಗಳ ಕ್ಯಾನ್ಸರ ಮತ್ತು ಪ್ಲಾಸ್ಟಿಕ ಸರ್ಜರಿ ತಜ್ಞರು.

> ಎಮ್.ಬಿ.ಬಿ.ಎಸ್. (ಶಾಸಕಿಯ ವೈದ್ಯಕೀಯ ಮಹಾವಿದ್ಯಾಲಯ, ಮಿರಜ)
ಎಮ್.ಎಸ್.

>  ಫೇಕೋ ಇಮಲಿಕೇಶನ್ ಮೋತಿಬಿಂದು (ಹೊಲಿಗೆರಹಿತ, ಇಂಜಕ್ಷನ್, ಪಟ್ಟಿ
ವಿರಹಿತ) ಶಸ್ತ್ರಕ್ರಿಯೆಯಲ್ಲಿ ಪ್ರಶಿಕ್ಷಿತ.

> ಆಕ್ಯುಲೋಪ್ಲಾಸ್ಟಿ ಮತ್ತು ಕಣ್ಣಿನ ಕ್ಯಾನ್ಸರ (ಪುಣೆ ಮತ್ತು ಲಂಡನ್)ದಲ್ಲಿ
ಫೆಲೊಶಿಪ್.
> ಸರ್ವೋತೃಷ್ಣ ವಿದ್ಯಾರ್ಥಿ ಪುರಸ್ಕಾರ (ಶಾಸಕೀಯ ವೈದ್ಯಕೀಯ ಮಹಾವಿದ್ಯಾಲಯ, ಮಿರಜ)

> ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲಗಳಲ್ಲಿ ಪ್ರಕಾಶನೆ.
ಲಂಡನದಲ್ಲಿನ ಪ್ರತಿಷ್ಠಿತ ಮೂರಫಿಲ್ಲದ ಆಯ್ ಹಾಸ್ಪಿಟಲ್‌ನಲ್ಲಿ ಆಕ್ಕುಲೊಪ್ಲಾಸಿ ಮತ್ತು ಆಕ್ಯುಲರ ಆಂಕೊಲೊಜಿಯ ಪ್ರಾಧ್ಯಾಪಕರಾದ ಜೇಫರಿರೋಜ ಅಂಡ್ ಡಾ.ಡೇವಿಡ್ ವೇರಟಿ ಇವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದಾರೆ.