Cataract (ಮೋತಿಬಿಂದು)
ಕಣ್ಣಿನ ನೈಸರ್ಗಿಕ ಲೇನ್ಸಿನ ಅಪಾರದರ್ಶಕತೆ ಅಂದರೆ ಮೋತಿಬಿಂದು ಬಹುಮಟ್ಟದ ಎಲ್ಲಾ ಮೋತಿಬಿಂದು ಶಸ್ತ್ರಕ್ರಿಯೆಗಳು ಈಗ ಸೂಕ್ಷ್ಮ ಛಿದ್ರಮೂಲಕ ಎಂದರೆ ಫೇಕೋ ಪದ್ಧತಿಯಿಂದ ಮಾಡ ಲಾಗುತ್ತದೆ. ಪೂರ್ವಕಾಲದ ಮೋತಿಬಿಂದು ಪಕ್ವವಾದ ನಂತರ ತೆಗೆಲಾಗುತ್ತಿತ್ತು. ಈ ಸಂಕಲ್ಪನೆ (ಪದ್ದತಿ) ಈಗ ಹೋಗಿಬಿಟ್ಟಿದೆ. ಪ್ರತ್ಯಕ್ಷದಲ್ಲಿ ಮೋತಿಬಿಂದು ಪಕ್ಷ(ಹಣ್ಣು) ಆಗಕೂಡದು. ಅದರಿಂದ ಪಕ್ಷವಾದ ಮೋತಿಬಿಂದುದಿಂದಾಗುವ ದುಷ್ಪರಿಣಾಮಗಳನ್ನು ತಪ್ಪಿಸ ಬಹುದು. ಮೋತಿಬಿಂದುವನ್ನು ಫೇಕೊ ಪದ್ಧತಿಯಿಂದ ಶಸ್ತ್ರಕ್ರಿಯೇ ಆದ ಬಳಿಕ ಅದೆ ಸಣ್ಣ ಛಿದ್ರದೊಳಗೆ ಮಡಿಚಿದ ಲೇನ್ಸ್ ಹಾಕಬಹುದು. ಅದರಿಂದ ಫೇಕೊ ಪದ್ದತಿಯ ಎಲ್ಲಾ ಲಾಭಗಳು ರೋಗಿಗಳಿಗೆ ಸಿಗುತ್ತವೆ. ಉದಾ:- ತಮ್ಮ ದೈನಂದಿನ ಕೆಲಸಗಳನ್ನು ರೋಗಿಗಳು ಸತ: ಮಾಡಲು ಅನುಕೂಲ ವಾಗುತ್ತದೆ. ಮಡಿಸಲಾರದ ಲೇನ್ಸ ಸಲುವಾಗಿ ಶಸ್ತ್ರಕ್ರಿಯೆ ಮಾಡಲು ಛೇದ ಮಾಡಿದ ಗಾಯ ಸ್ವಲ್ಪ ದೊಡ್ಡದಾಗಿ ಮಾಡಲಾಗುತ್ತದೆ.