ಮಧುಮೇಹದಿಂದ ನೇತ್ರಪಟಲದ ಮೇಲೆ ದುಷ್ಪರಿಣಾಮ 

ಡಾಯಬೆಟಿಕ ರೆಟಿನೋಪಥಿ ಅಂದರೇನು ? 

ಹೆಚ್ಚಾಗುತ್ತಿರುವ ಸಕ್ಕರೆದಿಂದ ಪಡದೆಯ ರಕ್ತವಾಹಿನಿಗಳಲ್ಲಿ ಬದಲು ಆಗಬಹುದು.

ರಕ್ತವಾಹಿನಿಗಳು ಬಂದವಾಗುವುವದು,ಬಾವು ಬರುವುದು, ರಕ್ತವಾಹಿನಿಗಳಲ್ಲಿ ಆಶಕ್ತ ಜೇಡು ತಯಾರಾಗುವುದು ಇತ್ಯಾದಿ ಬದಲಾವಣೆ ಆಗಬಹುದು.

ಯೋಗ್ಯ ವೇಳೆಯಲ್ಲಿ ಉಪಚಾರ ಮಾಡಿಲಿಲ್ಲವಾದರೆ ರಕ್ತಸ್ರಾವ, ಪಡದೆ ಸರಿಯುವುದು, ಗಡದೆಯಲ್ಲಿ ಬಾವು, ಕಾಶಬಂದು ಇವುಗಳಿಂದ ಕಾಯಮವೇ ಅಂಧತ್ವ ಬರುವಸಾಧ್ಯತೆ ಇದೆ.

ಯಾವುದರಿಂದ ಈ ದುಷ್ಪರಿಣಾಮಗಳು ಹೆಚ್ಚಾಗುತ್ತವೆ?

1) ಸಕ್ಕರೆ ನಿಯಂತ್ರಿತ ಇಲ್ಲದಿದ್ದರೆ 2) ಹೆಚ್ಚು ರಕ್ತ ಒತ್ತಡ 3) ರಕ್ತಿನಲ್ಲಿ ಹೆಚ್ಚಿನ ಕೊಬ್ಬಿನ ಪ್ರಮಾಣ 4) ರಕ್ತದಲ್ಲಿ ಹೀಮೊಗ್ಲೋಬಿನಿನ        ಪ್ರಮಾಣ ಕಡಿಮೆ 5) ದಿರ್ಘಕಾಲಿನ ರೋಗ 6) ತಂಬಾಕು, ಗುಟಕಾ, ಬೀಡಿ ಸಿಗರೇಟ ವ್ಯಸನ 7) ಮಾನಸಿಕ ಒತ್ತಡ 8) ಅತಿಯಾದ ಮದ್ಯಪಾನ
ಮಧುಮೇಹ ಉತ್ತಮ ನಿಯಂತ್ರಣದಲ್ಲಿ ಇದ್ದರು ಕೂಡಾದುಷ್ಪರಿಣಾಮ ಆಗುವ ಸಾಧ್ಯತೆ ಇದೆ, ಆದರೆ ಕೆಲವು ಸಾರಿಸೆಮ್ಮ ಸ್ವರೂಪಿನ ಹಾಗೂ ಔಷಧೋಪಚಾರದಿಂದ ಕಡಿಮೆಯಾಗುತ್ತದೆ.
ಉಪಚಾರ

1) ಇಂಜೆಕ್ಸನ : ಅವಸ್ಸಿನ, ಲುಸೆಂಟಸ, ಮೆಕ್ಕುಜೆನ, ಸ್ಟಿರಾಯಿಡ್ಸ್ ಇತ್ಯಾದಿ.
ದೃಷ್ಟಿ ವೃದಿಸಲು, ಬಾವು ಕಡಿಮೆಮಾಡಲು ಇಂಜೆಕ್ಷನಗಳ ಕೊಡಲಾಗುತ್ತದೆ.

2) ಲೇಸರ : ಪಡದೆಯ ಬಾವುಸಲುವಾಗಿ ಸೆಮ್ಮಲೇಸರ(ಫೋಕಲಲೇಸರ) ಮಾಡಲಾಗುತ್ತದೆ.
3) ಶಸ್ತ್ರಕ್ರಿಯೆ: ರಕ್ತಸ್ರಾವ, ಪಡದೆಮೇಲಿನ ಒತ್ತಡ ಮತ್ತು ಪಡದೆ ಸರಿಯುವುದು ಇದರ ಸಲುವಾಗಿ  ಶಸ್ತ್ರಕ್ರಿಯೆ ಮಾಡಬೇಕಾಗಬಹುದು.

ಮಧುಮೇಹದಿಂದ ಪಡದಮೇಲಿನ ಆಗಿರುವ ದೋಷಗಳ ಸಲುವಾಗಿ ಒಂದಕ್ಕಿಂತ ಅಧಿಕ ಪ್ರಕಾರಗಳ ಉಪಚಾರಗಳ ಅವಶ್ಯಕತೆ ಇರುವ ಸಾಧ್ಯತೆ ಇರುತ್ತದೆ ಹಾಗೆಯೇ ಉಪಚಾರಗಳು ಪುನಃ ಪುನಃ ಮಾಡಬೇಕಾಗುವ ಅವಶ್ಯಕತೆ ಇರುವುದು.
ನೇತ್ರಪಟಲ ಮತ್ತು ಮಧುಮೇಹದ ರೋಗಗಳ ಮೇಲೆ ಉಪಚಾರದ ಸರ್ವೋತ್ತಮ ಲೇಸರ…

ಈಗ ನಿಮ್ಮ ಮಿರಜದಲ್ಲಿಯೇ
                                  ಮಲ್ಟಿ ಸ್ಪೋಟ ಗ್ರೀನ ಲೇಸರ

ಆಕಾಶದೀಪ ನೇತ್ರಾಲಯದಲ್ಲಿ ಉಪಲಬ್ದ….

>  ಸುರಕ್ಷಿತ 

> ಎಲ್ಲಕಿಂತ ಅತ್ಯಾಧುನಿಕ

> ವೇದನೆವಿರಹಿತ

> 10 ನಿಮಿಷಗಳಲ್ಲಿ ಸಂಪೂರ್ಣ ಉಪಚಾರ

ಮಧುಮೇಹ ಇದ್ದರೂ ಸಹಿತ ಕಣ್ಣಿನ ಯಾವುದೇ ತೊಂದರೆ ಇಲ್ಲದಿದ್ದರು ಪ್ರತಿ ವರ್ಷ ನಿಯಮಿತವಾಗಿ ಪಡದೆಯತಪಾಸಣೆ ಮಾಡುವುದು ಅವಶ್ಯಕವಿರುತ್ತದೆ. ಇಲ್ಲದಿದ್ದರೆ ಆಕಾಲನಿಯ ಅಂಧತ್ವ ಬರುವುದು.