ಚಿಕ್ಕಬಾಲಕರ ಕಣ್ಣು ಯಾವಾಗ ತಪಾಸಣೆ ಮಾಡಬೇಕು ?

ಚಿಕ್ಕ ಮಕ್ಕಳು ತಮ್ಮ ಕಣ್ಣಿನ ತೊಂದರೆಯನ್ನು ಹೇಳಲಾರರು. ಅದರಿಂದ ಅವರ ಕಣ್ಣಿನ ತಪಾಸಣೆ ಮಾಡುವದು ಅತಿ ಅವಶ್ಯಕ. ಕೆಲವು ಕಣ್ಣಿನ ಕಾಯಿಲೆ ಎಂದರೆ ಚಿಕ್ಕ ಮಕ್ಕಳಿಗೆ ಆಗುವ ಮೋತಿಬಂದು, ಕಾಚಬಿಂದು, ಓರೆಗಣ್ಣು (ಮಳುಗಣ್ಣು), ಪಡದೆಯತೊಂದರೆ, ಕಣ್ಣು ರೆಪ್ಪತೊಂದರೆ, ನಂಬರ ಇರುವದು ಇತ್ಯಾದಿ ಕಾಯಿಲೆಗಳನ್ನು ಯೋಗ್ಯ ಸಮಯದಲ್ಲಿ ಉಪಚಾರ ಮಾಡದಿದ್ದರೆ ಕಾಯಮವೇ ಅಂಧತ್ವ ಅಥವಾ ಕಣ್ಣಿನಲ್ಲಿ ತೊಂದರೆ ಬರುವ ಸಾಧ್ಯತೆ ಇರುತ್ತದೆ.

ಹುಟ್ಟಿದ ನಂತರ ಕಣ್ಣಿನ ಯಾವ ಯಾವ ತಪಾಸಣೆ ಮಾಡಬೇಕು?

ಕಣ್ಣಿನ ಯಾವದು ತೊಂದರೆ ಇಲ್ಲದಿದ್ದರೂ,
> ಮೊದಲನೆ ತಿಂಗಳಲ್ಲಿ
> ಪ್ರತಿವರ್ಷ
> 32 ವಾರ (ಎಂಟುವರೆ ತಿಂಗಳು) ಮುಂಚೆ ಹುಟ್ಟಿದ.
> 2 ಕಿಲೋಕಿಂತ ಕಡಿಮೆ ತೂಕ ಇದ್ದ ಮಗು (ಆಯ.ಸಿ.ಯು.) ಅಥವಾ ಪೆಟ್ಟಿಗೆಯಲ್ಲಿ ಇಡಬೇಕಾಗಿರುವ.

ಬಾಲಕರಿಗೆ ಅಂಧತ್ವದ
ಅಪಾಯ ಸಂಭವಿಸುತ್ತದೆ .
ತಾವು ಈ ವಿವರ ಮಾಡಿಕೊಳ್ಳಲಿಲ್ಲ ಎಂದರೆ ನೀವೆ ನಿಮ್ಮ ಬಾಲಕನ ಭವಿಷ್ಯ ಬಗ್ಗೆ ನಿಶಾಳಜಿ ಮಾಡುತ್ತಿದ್ದೀರಾ?
ನಿಮ್ಮ ನವಜಾತ ಬಾಲಕನ ಕಣ್ಣು ಸುರಕ್ಷಿತ ಇವೆಯಾ ?
ಸಮಯ ಮುಂಚೆ ಹುಟ್ಟಿದ ಬಾಲಕನ ಪಡದೆಯ ಬೆಳವಣಿಗೆ ಕುಂಠಿತವಾಗಿ ಪಡದೆ ಸರಿಯಬಹುದು, ಸಕಾಲದ ಲೇಸರ ಉಪಚಾರಗಳಿಂದ 90ರಿಂದ95% ದೃಷಿ ಉಳಿಸಬಹುದು.