ಚಾಳೀಸನ್ನು ಯಾವ ಜಿನಸದಿಂದ ತಯಾರಿಸಬಹುದು

ಕಾಚು : ಕಾಚಿನ ತೂಕ ಹೆಚ್ಚು ಇರುತ್ತದೆ, ಮತ್ತು ಕಾಚು ಬೇಗನೆ ಒಡೆದುಹೋಗುತ್ತದೆ ಆದರೆ ಕಾಚು ಬೇಗನೆ ತಿಕ್ಕಲು ಸಾಧ್ಯವಿಲ್ಲ ಮತ್ತು ಕೆಡುವುದಿಲ್ಲ. ಹಾಗೂ ಕಾಚಿನ ಆವರಣ ಅಧಿಕ ಕಾಲ ತಾಳಿರುತ್ತದೆ ಸ್ಮಾಶ್ ಕಡಿಮೆ ಇರುತ್ತದೆ.

ಪ್ಲಾಸ್ಟಿಕ : ತೂಕದಲ್ಲಿ ಹಗುರು ಇರುತ್ತದೆ ಕೆಳಗೆ ಬಿದ್ದರೆ ಒಡೆಯುವುದಿಲ್ಲ ಮಾತ್ರ ಪ್ಲಾಸ್ಟಿಕನು ದಕ್ಷಪೂರ್ಣ ಉಪಯೋಗಿಸಬೇಕಾಗುತ್ತದೆ.

ಕೋಟಿಂಗ: ಕೋಟಿಂಗ ಇದು ನಾವು ಕಾಚು ಅಥವಾ ಪ್ಲಾಸ್ಟಿಕ ಎರಡು ಮೇಲೆ ಮಾಡಬಹುದು. ಇದರಿಂದ Computer ಉಪಯೋಗಿಸುವಾಗ ಅಥವಾ ಡ್ರಾಯವಿಂಗ ಮಾಡುವಾಗ ಇದರ ಲಾಭ ಆಗುತ್ತದೆ. ಕಾಚಿನ ಮೇಲೆ ಕೊಟಿಂಗ ಮಾಡಿದರೆ ದೃಷ್ಟಿಯಲ್ಲಿಯಸ್ಪಷ್ಟತೆ ಹೆಚ್ಚಾಗುತ್ತದೆ.

1. ಆಂಟಿ ರಿಫ್ರೆಕ್ಕಿಂಗ ಲೇನ್ನ ಯಾವ ಕಿರಣಗಳು ಪರಾವರ್ತಿತ ಆಗುತ್ತವೆ, ಅವುಗಳಿಂದ ಈ ಆವರಣ ಸೌರಕ್ಷಣ ಮಾಡುತ್ತದೆ. ಮತ್ತು ದೃಷ್ಟಿ ಸುಧಾರಿಸುತ್ತದೆ. ರಾತ್ರಿಯ ಸಮಯ ವಾಹನ ನಡೆಸುವಾಗ ಕಷ್ಟ ಎನಿಸುವುದಿಲ್ಲ.
2. ಹಾರ್ಡ ಕೋಟ :ಲಾಭಗಳು : ಕಾಚಿನಮೇಲೆ ಹಾರ್ಡ ಕೋಟಿ ಎಂದು ಅವರಣ ಮಾಡಿದರೆ ಲೇನ್ಸಅಧಿಕ ಕಾಲ ತಾಳಿರುತ್ತವೆ. ಅದರ ಮೇಲೆ ಸ್ಮಾಶಗಳು ಬೇಗನೆ ಬರುವುದಿಲ್ಲ ಹಾರ್ಡ ಕೋಟನ್ನ ಉಪಯೋಗಿಸುವುದು ಅಗತ್ಯ , ಹಾರ್ಡ ಕೊಕಟ ತಯಾರಿಸುವಾಗ ಅದರ ಮೇಲೆ ಸಿಲಿಕಾ ಎನ್ನಲಾದ ಘಟಕ ಉಪಯೋಗಿಸುತ್ತಾರೆ. ಅದರಿಂದ ಕಾಚಿನ ಮೇಲೆ ಸ್ಕಾಚ (ಗೀರುಗಳು)
ಬೀಳುವುದಿಲ್ಲ ಹಾಗೆ ಆ ಚೂರಿಕೆ ಸ್ಕಾಚ ತಾಯತ ಕೂಡ ಹೆಚ್ಚಾಗುತ್ತದೆ.

ಬಿಸಿಲಿನಿಂದ ಕಣ್ಣುಗಳ ಸಂರಕ್ಷಣೆ ಹೇಗೆ ಮಾಡಬೇಕು?

ಕಣ್ಣುಗಳ ಸಂರಕ್ಷಣೆಕ್ಕಾಗಿ ನಿಮಗೆಗಾಗಲ ಸಿಗುತ್ತವೆ. ಯಾರಿಗೆ ಬಿಸಿಲಿನಲ್ಲಿ ಹೆಚ್ಚು ಸಮಯ ಇರಬೇಕಾಗುತ್ತದೆ ಅವರಿಗೆ ಮೂರುಪರ್ಯಾಯಗಳಿದೆ. ಫೋಟೊಕೊಮೇಟಿಕ್ ಲೇನ್ನ, ಟಿಂಟೆಡ ಲೇನ್ನ ಮತ್ತು ಪೋಲರಾಯಿಡ್ ಲೇನ್ನ. ಅವುಗಳಲ್ಲಿ ಸೂರ್ಯನಿಂದ 100% ಸಂರಕ್ಷಣ ಸಿಗುತ್ತದೆ. ಮತ್ತುಬೇರೆ ಬಣ್ಣದ ಶೇಡ ಸಿಗುತ್ತವೆ.
1. ಪೋಟೋಕ್ರೋಮೆಟಿಕ  ಲೇನ್ಸಸ್: (ಡನಾಯಟ್ ಫೋಟೋಸನ್) |

 ಲಾಭಗಳು: ಜೊತೆಗೆ ಎಡತುಳಸಗಳು ಬಳಸುವುದು ಅಗತ್ಯವಿಲ್ಲಒಂದೇಒಳಗಿನ ನಾವು ಬಿಸಿಲಿನಲ್ಲಿ ಮತ್ತು ನೆರಳಿನಲ್ಲಿ ಉಪಯೋಗಿಸಬಹುದು.

> ಕಾರಣ, ಫೋಟೋಕ್ರೋಮೆಟಿಕ ಕಾಚು ಇದು ಬಿಸಿಲಿನಲ್ಲಿ ಕಪ್ಪುಆಗುತ್ತದಮುತ್ತು ನೆರಳಿನಲ್ಲಿ ಬಿಳಿ ಆಗುತ್ತದೆ.

 > ಪೋಟೋಮೆಟಿಕ ಕಾಚು ಇದು ಕಣ್ಣಿನ ಸಂರಕ್ಷಣೆ ಮಾಡುತ್ತದೆ ಮತ್ತು ಬಿಸಿಲಿನಲ್ಲಿ
ದೃಷ್ಟಿಗೆ ತೊಂದರೆ ಆಗಕೂಡದು.

2) ಪೋಲೋರಾಯಜಿಂಗಲೇನ: ಡಾಯಂಗ ಮಾಡುವಾಗ ಈ ಕಾಚನ್ನು ಉಪಯೋಗಿಸಿದರೆ ಕಣ್ಣಿಗೆ ತೊಂದರೆ ಆಗುವದಿಲ್ಲ.
3) ಟಿಂಟೆಡ್ ಎಂದರೆ ಏನು ? ಈ ಗಾಗಲನ್ನು ತಯಾರಿಸಿ ತೆಗೆದುಕೊಳ್ಳಬೇಕಾಗುತ್ತದೆ. ಇದರಲ್ಲಿನ ಶೇಡ ಒಂದೆ ತರಹ ಇರುತ್ತದೆ, ಬಿಸಿಲಿನಲ್ಲಿ ಅಥವಾ ನೆರಳಿನಲ್ಲಿ ಬಣ್ಣ ಬದಲಾಗುವದಿಲ್ಲ.

ದೊಡ್ಡ ನಂಬರ ಇರುವುದರಿಂದ ಕಾಚು ದಪ್ಪ ಕಾಣುತ್ತದೆ, ಏನು ಮಾಡಬೇಕು. ತೆಳ್ಳದಾದ ಕಾಚು ಸಿಗಬಹುದೇ ? ಹಾಯ್ ಇಂಡೆಕ್ಸ್ ಎಂದರೆ ಏನು ?

ಯಾರಿಗೆ ಬಹಳ ದೊಡ ನಂಬರ ಇದೆಯೋ ಅವರಿಗೆ ಈ ಕಾಳು ಉಪಯುಕ್ತವಿದೆ ಇದರಲ್ಲಿ ನಿಮಗೆ ಎರಡು ಪರ್ಯಾಯಗಳುಂಟು. ಕಾಚು ಅಥವಾ ಪ್ಲಾಸ್ಟಿಕ ಎರಡೂಗಳಿಂದ ತಯಾರಿಸ ಬಹುದು.
ಕಾಂಟ್ಯಾಕ್ಟ  ಲೇನ್ಸಗಳು : ಯಾರಿಗೆ ಚಾಳೀಸಿನ ರೂಢಿ ಇಲ್ಲ ಅಥವಾ ಚಾಳಿಸ ಬೇಕಾಗಿಲ್ಲ ಇಂಥವರಿಗೆ ಕಾಂಟ್ಯಾಕ್ಷ ಲೇನ್ಸ ಒಳ್ಳೆಯದಾದ ಉಪಾಯವಿದೆ. ಕಾಂಟ್ಯಾಕ್ಸಲೇನ್ನದಿಂದ ಕಣ್ಣಿನ ಎದುರಿನಲ್ಲಿರುವ ಸಂಪೂರ್ಣ ಕಂಡು ಬರುತ್ತದೆ.ಅದು ಚಾಳೀಸಿನಿಂದ ಇಲ್ಲ. ನಿಮಗೆ ಭಿನ್ನ ಭಿನ್ನ ಬಣ್ಣಗಳ ಕಾಂಟ್ಯಾಕ್ಟ ಲೇನ್ಸಸಿಗುತ್ತವೆ.
ಯೋಗ್ಯ ಚಾಳೀಸಿನ ಆಯ್ಕೆ ಹೇಗೆ ಮಾಡಬೇಕು ?

ಯಾರಿಗೆ ಕೇವಲ ದೂರಿನ ನಂಬರ ಇದೇ ಅವರಿಗೆ ದೊಡ್ಡ ಆಕಾರದ ಚಾಳೀಸಿನ ಆವಶ್ಯಕತೆ ಇಲ್ಲ. ದೂರಿನ ನಂಬರ ಇದು + ಅಥವಾ = ದಲ್ಲಿ ಇರಬಹುದು. ಯಾರಿಗೆ ದೂರಿನ ಮತ್ತು ಸಮೀಪಿನ ಎರಡು ನಂಬರ ಇವೆಯಾ ಅವರಿಗೆ ಕೆಳಗಿನಂತೆ ಪರ್ಯಾಯ ಉಂಟು.
ಮಹತ್ವವಾದ ಸೂಚನೆ? ಯಾರಿಗೆ ಆರಂಭದಲ್ಲಿ ಸಮೀರ್ಪಿನ ಮತ್ತು ದೂರಿನ ನಂಬರ ಹತ್ತಿದೆ, ಅವರು ಮೆಟ್ಟಿಲು ಏರುವಾಗ ಅಥವಾ ಇಳಿಯುವಾಗ ಯಾವಾಗಲೂ ಚಾಳೀಸಿದ ಮೇಲಿನ ಭಾಗದಿಂದ ನೋಡಬೇಕು. ಅಂದರೆ ಮೆಟ್ಟಲು ಮೇಲೆ ಕೆಳಗೆ ಆಗಿರುವದು ಕಂಡು ಬರುವದಿಲ್ಲ. ಮಾತ್ರ ಸಮೀಪದ ನೋಡುವಾಗ ಕೆಳಗಣ ಭಾಗದಿಂದ ನೋಡಬೇಕು, ಬಾಳೀಸಿನ ರೂಢಿ ಬೀಳಲು ಕೆಲ ಕಾಲ ಬೇಕಾಗುತ್ತದೆ.

ಸಮೀಪಿನ ನಂಬರ ಬಂದಿದೆ …. ಯಾವುದು ಚಾಳೀಸು ತಯಾರಿಸಬೇಕು ?

ಪ್ರೊಗ್ರೆಸಿದ್ಧ  ಲೇನ್ಸಗಳು

1) ಒಂದೆ ಸಮಯಕ್ಕೆ ದೂರಿನ ನಡುವಿನ ಅಂತರದ ಮತ್ತು ಸಮೀಪದ ಕೆಲಸ ಮಾಡಬಹುದು.

2) ಕಾಚುಗಳ ಮೇಲೆ ಯಾವುದೇ ರೇಷೆ ಬರುವುದಿಲ್ಲ .

 3) ಚಾಳಿಸುಕಾಣಲು ಚೆನ್ನಾಗಿ ಕಂಡು ಬರುತ್ತದೆ ಮತ್ತು ವಯಸ್ಸಿಗನುಸಾರ ನಂಬರ ಎಂದು ಕಂಡು ಬರುವುದಿಲ್ಲ.
4) ಪ್ರೊಗ್ರೆಸಿದ್ದ ಚಾಳೀಸಿನ ರೂಢಿ ಬೀಳಲು ಕನಿಷ್ಠ ಎಂಟು ದಿನ ಬೇಕಾಗವುದು.

 

ಬಾಯೊಫೋಕಲ  ಲೇನ್ಸ

1) ಬಾಯೊಪೋಕಲ ಕಾಚಿನಲ್ಲಿ ದೂರಿನ ಮತ್ತು ಸಮೀಪದ ಕಾಣಿಸುತ್ತದೆ , ನಡುವಿನ ಅಂತರದಲ್ಲಿನ ವಸ್ತುಗಳು ಕಾಣಿಸುವುದಿಲ್ಲ.

2) ಕಾಚಿನ ಮೇಲೆ ಗುಂಡು ಕಾಣಿಸುತ್ತದೆ,ಬಾಯೊಫೋಕಲ ಚೆಸ್ಕಾ ನಂಬರ್ ವಯಸ್ಸಿಗನುಸಾರ ನಂಬರ ಬಂದಿದೆ ಎಂದು ತಿಳಿಯುತ್ತದೆ. 3) ಬಾಯೊಫೋಕಲ ಚಸ್ಮಾ ರೂಢಿಯಾಗಲು ಎಂಟು ದಿನಗಳು ಬೇಕಾಗುತ್ತದೆ.

ಕಂಪ್ಯೂಟರ ಉಪಯೋಗ ಮಾಡುವವರಿಗೆ ಪ್ರೋಗ್ರೇಸಿನ್ಹಲೇನ್ಸ್ ಇದುಒಳ್ಳೆಯ ಪರ್ಯಾಯ ಇದೆ.