ಕಾಚಬಿಂದು (ಗ್ಲಕೋಮಾ ) ಇದ್ದರೂ ಉತ್ತಮ ಜೀವನ ಜೀವಿಸಬಹುದು

ಕಾಚಬಿಂದು ಎಲ್ಲಕ್ಕಿಂತ ಬಹಳ ಅಪಾಯಕಾರಿ ರೋಗ
ನಿಮಗೆ ಕಾಚಬಿಂದುಇದೆಯಾ ? ನೀವು ತಪಾಸಣೆ ಮಾಡಿದಿರಾ?

ಇದೊಂದು ಸೂಪ್ತ ಕಾಯಿಲೆವಿದ್ದು ಅದರಿಂದ ದೃಷ್ಟಿ ಪೂರ್ತಿಯಾಗಿಹೋಗಬಹುದು ನಿಮಗೆ ಕೆಳಗಿನ ಪೈಕಿ ಯಾವದಾದು ಘಟಕ ತೊಂದರೆ ಆಗುತ್ತಿದ್ದರೆ ನೀವು ನಿಮ್ಮ ಕಣ್ಣುಗಳನ್ನು ಕಾಚಬಿಂದು ತಪಾಸಣೆ ಮಾಡಿಕೊಳ್ಳುವದು ಅತಿ ಅವಶ್ಯಕವಾಗಿರುತ್ತದೆ.

> 40 ವರ್ಷಕ್ಕಿಂತ ಅಧಿಕ ವಯಸ್ಸು ಕುಟುಂಬದಲ್ಲಿ ಕಾಚಬಿಂದು ಅಥವಾ ಅಂಧತ್ವದ ಇತಿಹಾಸ.

> ಮಧುಮೇಹ ಡ) ಥಾಯರಾಯಿಡ್ ಗ್ರಂಥಿಯ ರೋಗ.

> ದೊಡ್ಡ ನಂಬರಿನ ಚಾಳೀಸು(ಚಸ್ಲಾ) ಫ) ಚಸ್ಸಾ ನಂಬರ ಕಡಮೆ ಮಾಡುವ ಶಸ್ತ್ರಕ್ರಿಯಾ ಮಾಡಿ
ಕೊಂಡಿದ್ದರೆ (ಲಾಸಿಕ ಅಥವಾ R.K)

> ಕಣ್ಣಿನ ಎದುರು ವಲಯ ಕಾಣುತ್ತಿದರೆ, ಕಣ್ಣು ನೋವು ಆಗುತ್ತಿದ್ದರೆ – ತಲೆ ನೋವು ಇದ್ದರೆ ಮತ್ತು ಕಣ್ಣಿನಲ್ಲಿ ನೀರು ಬರುತ್ತಿದ್ದರೆ.

> ಕಣ್ಣಿಗೆ ಗಾಯವಾಗಿದ್ದರೆ.

ಗಮನದಲ್ಲಿರಲಿ , ನಿಮ್ಮ ಕಾಚಬಿಂದು ಆರಂಭದಲ್ಲಿದ್ದರೆ ನೀವು ಆಸ್ಪತ್ರೆಗೆ ಬಂದು ವೈದ್ಯರ ಹತ್ತಿರ ಕಾಚಬಿಂದು ಮೇಲೆ ನಿಧಾನ ಮಾಡಿಕೊಳ್ಳದಿದ್ದರೆ ವೈದ್ಯರು ನಿಮಗೆ ಸಹಾಯ ಮಾಡುವುದು ಅಸಂಭವ. ಏಕೆಂದರೆ ಕಾಚ ಬಿಂದುವಿನಿಂದ ಆದ ದುಷ್ಪರಿಣಾಮವನ್ನು ಬದಲಾಯಿಸಲಾಗದು.

ಆಕಾಶದೀಪ ನೇತ್ರಾಲಯ

ನಿಮಗೆ ಕಾಚಬಿಂದುವಿನ ಸಂಪೂರ್ಣ ಎಲ್ಲಾರೀತಿಯ ತಪಾಸಣೆ ಮತ್ತು ಇದರಿಂದ ತಪ್ಪಿಸಿಕೊಳ್ಳಲು ಔಷಧೋಪಚಾರ ಆಕಾಶದೀಪ ನೇತ್ರಾಲಯ ದಲ್ಲಿ ನೀಡಲಾಗುತ್ತದೆ.
> ಆಟೋಮೇಟೆಡ್ ಪೆರಿಮೇಟ್ರಿ (ದೃಷ್ಟಿ ಕ್ಷೇತ್ರ ತಪಾಸಣೆ)

> ಸ್ರ್ಪೆಕ್ಟಲ್ OCT

> ಕಾರ್ನಿಯಾ ತಪಾಸಣೆ ಸಲುವಾಗಿ ಪ್ಯಾಕಿಮೆಟ್ರಿ (ದಪ್ಪತನದ ತಪಾಸಣೆ)

> ಸಬ್ಜೆಕ್ಟಿವ ಮತ್ತು ಸಬ್ಜೆಕ್ಟಿವ ಮ್ಯಾನೀಟರಿಂಗ್ ಔಷಧೋಪಚಾರ ಮತ್ತು ಶಸ್ತ್ರಚಿಕಿತ್ಸೆ

OCT  ಮಶಿನ

ವಿವರಣೆ :ಕಾಚ ಬಿಂದುದಿಂದ ಆಗಿರುವ ದುಷ್ಪರಿಣಾಮಗಳ ವಿವರವನ್ನು ಕೂಡ ತೊರಿಸುತ್ತದೆ ಮತ್ತು ಯಾವ ದುಷ್ಪರಿಣಾಮ ಆಗುತ್ತೆ ಅದರ ಬಗ್ಗೆ ಮುನ್ಸೂಚನೆ ಕೊಡಬಹುದು.

ಕಾಚಬಿಂದುವಿನ ಬಗ್ಗೆ ಮಹತ್ವಾವಾದ ಮಾಹಿತಿ.

> ಬಹಳಷ್ಟು ರೋಗಿಗಳಿಗೆ ಯಾವುದೆ ರೀತಿ ತೊಂದರೆ ಆಗುವುದಿಲ್ಲ(ಯಾವಾಗತೊಂದರೆ ಆದ ಹಾಗೆ ಅನಿಸುತ್ತದೆಯೊಆವಾಗಸಮಯ ಕೈಮೀರಿ ಹೋಗಿರುತ್ತದೆ)

> ಕಾಚ ಬಿಂದುವಿನಿಂದ ದುಷರಿಣಾಮ ವಾದಾಗ ಅದು ಗುಣವಾಗುವುದಿಲ್ಲ, ಜಗತ್ತಿನಲ್ಲಿ ಎಲ್ಲಿಯೂ ಇದರಮೇಲೆ ರಾಮಬಾಣ ಚಿಕಿತ್ಸೆ ಸಿಗುವುದಿಲ್ಲ. (ಹೇಗೆ ಮಧುಮೇಹವಾಸಿ ಆಗುವುದಿಲ್ಲ ಆದರೆ ಮಧುಮೇಹ ನಿಯಂತ್ರಣದಲ್ಲಿ ಇಟ್ಟಿಕೊಳ್ಳುವ ಕಾಳಜಿ ತೆಗೆದುಕೊಳ್ಳುವುದು ಎಷ್ಟು ಮಹತ್ವದು ಕಾಚ ಬಿಂದು ಕೂಡ ಹಾಗೆಯೇ ಇದೆ.)

> ಕಾಚಬಿಂದು ಕಣ್ಣಿನ ಪೂರ್ಣತಃ ತಪಾಸಣೆ ಹೊರತು ನಿದಾನವಾಗಲು ಸಾಧ್ಯವಿಲ್ಲ. ಇಂತಹ ತಪಾಸಣೆ ಪ್ರತಿ6ತಿಂಗಳಿಗೊಮ್ಮೆ ಮಾಡುವದು ಅಗತ್ಯವಿರುತ್ತದೆ.

> ಕಾಚಬಿಂದುವಿನ  ಔಷಧ ಹನಿಗಳು ಜೀವಾವಧಿಹಾಕಬೇಕಾಗುತ್ತದೆ (ಬೃಡಪ್ರಶರಗುಳಿಗೆ ಹೇಗೆ ಜೀವಾವಧಿ ತೆಗೆದುಕೊಳ್ಳಬೇಕೊ ಹಾಗೆಯೆ ಕಾಚಬಿಂದುವಿನಡ್ರಾಪ್ಪ ಗಳನ್ನು ಹಾಕಬೇಕು..)

> ಕಾಚಬಿಂದುವಿನ ಆಪರೇಶನ ಆಗಿದ್ದರೂ ಕೂಡ ಪ್ರತಿ ತಿಂಗಳಿಗೆ ತಪಾಸಣೆ ಮಾಡಬೇಕಾಗುತ್ತದೆ. ನಿಮಗೆ ಕಾಚಬಿಂದು ಆಗಿದ್ದಲ್ಲಿ ನಿಮ್ಮ ರಕ್ತಸಂಭಂದಕರ (ಎಲ್ಲ ವಯಸಿಸ್ಪನವರ ಕಾಚಬಿಂದು ಅವರಿಗೂ ಕೂಡ ಆಗಿದೆ ಅಲ್ಲವೋ ಎಂದು ಪರಿಗಣಿಸಬೇಕು. ಯಾಕೆಂದರೆ ಕಾಚಬಿಂದುಇದು ಅನುವಂಶಿಕ ಇರುತ್ತದೆ ಹಾಗೂ ಕಾಚಬಿಂದು ಯಾವುದೆ ವ್ಯಕ್ತಿಗೆ ಯಾವುದೆ ವಯಸ್ಸಿನಲ್ಲಿ ಆಗುತ್ತದೆ.