ಕಣ್ಣಿನ ಮುಂದಿರುವ ಕಪ್ಪು ಚುಕ್ಕೆಗಳು
> ವಯಸ್ಸಿನನುಸಾರ ಕಣ್ಣಿನಲ್ಲಿ ಬದಲಾವಣೆ ಅಗುತ್ತಿರುತ್ತದೆ.
> ಲೇನ್ಸಗಳ ಹಿಂದಿನ ವಿಟ್ರಿಅಸ ಈ ಪದಾರ್ಥ ದ್ರವದಲ್ಲಿ ರೂಪಾಂತರ ಆಗುತ್ತದೆ. ಇದರಿಂದ ಕಣ್ಣುಗಳ ಮುಂದೆ ಬೇರೆ ಬೇರೆ ಆಕಾರದ ಚುಕ್ಕೆ ಕಂಡು ಬರುತ್ತವೆ. ಕಣ್ಣು ಕದಲಿಸಿದರೆ ಅವು ಕದಲಿಸುತ್ತವೆ.
> ಬಹುಮಟ್ಟಿಗೆ 50% ರಿಂದ 70% ಜನರಿಗೆ ಆಯುಷ್ಯದಲ್ಲಿ ಯಾವುಗಾದರು ಇದು ಆಗುತ್ತದೆ.
ಬೇಗನೆ ಆಗುವ ಕಾರಣಗಳು
> ದೊಡ್ಡ ನಂಬರ
> ಪಟ್ಟು ಹತ್ತುವದು /ಬಾವು ಬರುವದು
ಗಮನದಲ್ಲಿರಲ್ಲಿ
>ಮಳೆ ಆದಂತೆ ಒಮ್ಮಿಂದ ಒಮ್ಮೆಲೆ ಎಷ್ಟೋ ಹೊಸ ಕಪ್ಪು ಚುಕ್ಕೆ ಬರುವುದು.
>ಯಾವಾಗಲು ಮಿಂಚು ಹೊಳೆದಂತೆ ಹೊಳೆಯುವದು.
> ದೃಷ್ಟಿ ಕಡಿಮೆ ಆದಲ್ಲಿ ತ್ವರಿತ ಪಡದೆ ತಪಾಸಣೆ ಮಾಡಬೇಕು.