ಒಳ್ಳೆಯ ಲೇನ್ಸ ಆಯ್ಕೆ ಮಾಡಿ.:

> ಉತ್ತಮದೃಷ್ಟಿ 

> ಒಳ್ಳೆಯಕ್ವಾಂಟ್ರಾಸ್ಟ
> ನೈಸರ್ಗಿಕ ಬಣ್ಣ 

>  ಒಳ್ಳೆಯ ಉತ್ತಮಶಾರ್ಸನೇ ಲೇನಗಳಿಗೆ ಜೇಡು ಬರುವ ಸಾಧ್ಯತೆ ಕಡಿಮೆ.
Multifocal (ಮಲ್ಟಿಫೋಕಲ್) ಸಧ್ಯದ ಪ್ರಸಿದ್ದವಾದ ಲೇನ್ಸ

ನೀಮೆಗೆ ಸಮೀಪಿನ ಮತ್ತು ದೂರಿನ ಚಾಳೀಸಿನ ನಂಬರ ಬೇಡ ವಾಗಿದ್ದರೆ ಈ ಲೇನ್ನ ಉಪಯುಕ್ತ ವಾಗುತ್ತದೆ. 95% ಜನರಿಗೆ ಲೇನ್ನ ಹಾಕಿದ ನಂತರ ದೈನಂದಿನ ವ್ಯವಹಾರದಲ್ಲಿ ಚಾಳೀಸು (ಚಾ) ಹಾಕುವದು ಅವಶ್ಯಕತೆ ಇರುವುದಿಲ್ಲ, ನಿತ್ಯದ ಈನದಲ್ಲಿದೂರಿನ ಚಾಳೀಸ(ನಂಬರ) ಅಂಕ ಇಲ್ಲದೆ ಅಥವಾ ಸಣ್ಣ ಅಂಕದಲ್ಲಿ ನಂಬರ ಇದ್ದರೆ ಚನ್ನಾಗಿ ಕಾಣಿಸುವದು ಮಾತ್ರ ಸಮೀಪಿನ ಕೆಲಸಕ್ಕಾಗಿ ಕಚಿತ ಜನರಿಗೆ ಹತ್ತಿರದ ನಂಬರ ಬಂದರೆ ಬರಬಹುದು.

Trifocal  ಟ್ರಾಯಪೊಕಲ್

ಸಧ್ಯದ ಪ್ರಸಿದ್ದವಾದ  ಲೇನ್ಸ 

ಇದು ಮಲ್ಟಿಫೋಕಲ್  ಲೇನ್ಸನ ಅತ್ಯಾಧುನಿಕ ಪ್ರಕಾರವಿದ್ದು ಇದರಲ್ಲಿ ಸಮೀಪಿನ ದೃಷ್ಟಿಯ ರೇಂಜ್‌ ಹೆಚ್ಚಿಸಲಾಗಿದೆ ಸ್ವಲ್ಪದರಲ್ಲಿ ಹೇಳುವದೆಂದರೆ ಇದು ಪ್ರೋಗ್ರೆಸಿದ್ಧ ಪ್ರಕಾರದಂತೆ ಈ ಲೇನ್ನ ಕೆಲಸ ಮಾಡುತ್ತದೆ.

ಎಕ್ಸ್ಟ್ರಾ ಯು.ವಿ. ಪ್ರೊಟೆಕ್ಟಿವ್ 

ಹಳದಿ ಛಾಯದಿಂದ ಪಡದೆಗೆ ಅಪಾಯಕಾರಕ ನೀಲಿ ಮತ್ತು ಅತಿನೀಲಿ (JV) ಕಿರಣಗಳು ತಡೆ ಹಿಡಿಯುತ್ತದೆ. ಇಳಿ(ಮುಪ್ಪಿನ) ವಯಸ್ಸಿನಿಂದ ಅದರಿಂದ ಬೆಳೆಯುತ್ತಿರುವ ವಯಸ್ಸಿನಿಂದ ಪಡದೆಯ ಮೇಲೆ ಆಗುವ ಹಾನಿಯನ್ನು ತಪ್ಪಿಸುತ್ತದೆ.

Aspheric Lens (ಅಸ್ಪೆರಿಕ)

ಈ  ಲೇನ್ಸಹೊರಗಿನ ಭಾಗ ಕಡಿಮೆಗೊತಾಕಾರವಿದ್ದ ಕಾರಣ ಕಿರಣಗಳು ಯೋಗ್ಯರೀತಿಯಿಂದ ಕೇಂದ್ರಿತ ಆಗುತ್ತವೆ ಮತ್ತು ದೃಷ್ಟಿಯ ಸುಸ್ಪಷ್ಟತೆ ಹೆಚ್ಚಾಗುತ್ತದೆ.

Toric (ಟೋರಿಕ) ಈ  ಲೇನ್ಸನ್ನು ಸಿಲಿಂಡ್ರಿಕಲ್ ನಂಬರ ಇದ್ದರೆ ಮಾತ್ರ ಉಪಯೋಗಿ ಸಬೇಕಾಗುತ್ತದೆ. ಸಹಜವಾಗಿ 1.00ಕ್ಕಿಂತ ಹೆಚ್ಚು ಸಿಲಿಂಡ್ರಿಕಲ್ ನಂಬರ ಇದ್ದರೆ ಈ ಲೇನ್ಸದ ಸಲಹೆ ಕೊಡಲಾಗುತ್ತದೆ.
ಎಕ್ ಟೆಂಡೆಡ್ ಡೆಪ್ಪ  

ಈ ಲೇನ್ಸನಿನ ಪ್ರಕಾರದಲ್ಲಿ ಮೊನೊಫೋಕಲ್ ಮತ್ತು ಮಲ್ಟಿ ಫೋಕಲ್ ಎರಡೂ ಲೇನಿನ ಗುಣಧರ್ಮ ಇರುತ್ತವೆ. ಹಾಗೆಯೆ ರಾತ್ರಿ ಡ್ರಾಯವೀಂಗ ಮಾಡುವಾಗ ಆಗುವ ಕಷ್ಟಈ ಲೇನ್ನಿನಿಂದ ಆಗುವು ದಿಲ್ಲ. ಆದರೆ ಸಮೀಪಿನ ಕೆಲಸ ಮಾಡಲು ಅಥವಾ ಓದಲು  ಚಾಳಿಸ ಬೇಕಾಗುವದು.